IND VS AUS 4TH TEST : ದ್ರಾವಿಡ್ ದಾಖಲೆ ಬ್ರೇಕ್ ಮಾಡಿದ ಪೂಜಾರ..! | Oneindia Kannada

2019-01-05 56

ಟೀಂ ಇಂಡಿಯಾದ ದ್ರಾವಿಡ್ ಎಂದೆ ಖ್ಯಾತಿ ಗಳಿಸಿರುವ ಟೆಸ್ಟ್​ ಸ್ಪೆಷಲಿಸ್ಟ್​​ ಚೇತೇಶ್ವರ್ ಪೂಜಾರ ಅವರು ವಿದೇಶಿ ನೆಲದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಪೂಜಾರ 373 ಎಸೆತಗಳಲ್ಲಿ 22 ಬೌಂಡರಿಯೊಂದಿಗೆ 193 ರನ್ ಸಿಡಿಸಿ ದ್ವಿಶತಕ ವಂಚಿತರಾಗಿ ನಿರ್ಗಮಿಸಿದರು. ಇದರೊಂದಿಗೆ ಪೂಜಾರ ಅವರು ದಿ ವಾಲ್ ರಾಹುಲ್ ದ್ರಾವಿಡ್ ನಿರ್ಮಿಸಿರುವ ದಾಖಲೆಯೊಂದನ್ನು ಅಳಿಸಿಹಾಕಿದ್ದಾರೆ.

Test specialist Cheteshwar Pujara, who has been named as Dravid of the team, has recorded his record on foreign ground. In the 4th Test against Australia, Pujara missed out on a dismissal of 193 with 22 boundaries in 373 balls. In addition, Pujara has eliminated a record by The Wall Rahul Dravid.

Free Traffic Exchange

Videos similaires